ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ [DIET] ಚಿಕ್ಕಮಗಳೂರು

ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ [DSERT]

Back
ಎನ್‌ ಎಂ ಎಂ ಎಸ್

ನ್ಯಾಷನ್ ಮೀನ್ಸ್ ಕಮ್ – ಮೆರಿಟ್ ವಿದ್ಯಾರ್ಥಿ ವೇತನ

National Means cum – Merit Scholarship (NMMS)

 

ಅರ್ಹತೆ:

 

    ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಎಂಟನೇ ತರಗತಿ ವಿದ್ಯಾರ್ಥಿಗಳು ಮಾತ್ರ ಎನ್.ಎಂ.ಎಂ.ಎಸ್. ಪರೀಕ್ಷೆಗೆ ಅರ್ಹರಾಗಿರುತ್ತಾರೆ.

ವಿದ್ಯಾರ್ಥಿವೇತನ:

             ಅಂತಿಮವಾಗಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ 9ನೇ ತರಗತಿಯಿಂದ ದ್ವಿತೀಯ ಪಿ.ಯು.ಸಿ.ವರೆಗೆ ವಾರ್ಷಿಕ ರೂ.12000/- ನೀಡಲಾಗುತ್ತದೆ. ವಿದ್ಯಾರ್ಥಿವೇತನ ಪಡೆಯಲು ಎನ್.ಎಸ್.ಪಿ 2.0 ಪೋರ್ಟಲ್‍ನಲ್ಲಿ ಪ್ರತೀ ವರ್ಷ ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಬೇಕಾಗಿರುತ್ತದೆ.

ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಚಿಕ್ಕಮಗಳೂರು
ಎನ್‌ ಎಂ ಎಂ ಎಸ್ ಪರೀಕ್ಷಾ ಅರ್ಜಿಗಳ ನೋಂದಣಿ ಅಂಕಿ ಅಂಶ
ಕ್ರ ಸಂ ಬ್ಲಾಕಿನ ಹೆಸರು 2020-21 2021-22 ಸದರಿ ವರ್ಷದ ಸಾಧನೆ
1 ಬೀರೂರು 283 415 132
2 ಚಿಕ್ಕಮಗಳೂರು 579 820 241
3 ಕಡೂರು 399 514 115
4 ಕೊಪ್ಪ 296 320 24
5 ಮೂಡಿಗೆರೆ 414 415 1
6 ನ ರಾ ಪುರ 180 196 16
7 ಶೃಂಗೇರಿ 154 170 16
8 ತರೀಕೆರೆ 423 665 242
ಒಟ್ಟು 2728 3515 787

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:

https://dsert.kar.nic.in/kasp/ntsenmms.asp

https://sslc.karnataka.gov.in/new-page/NTSE-NMMS/kn

×
ABOUT DULT ORGANISATIONAL STRUCTURE PROJECTS